ಮಾಹೆಯಾನ ವೇತನ ಕ್ರಮಬದ್ದವಾಗಿ ಪಾವತಿಯಾಗದಿದ್ದಲ್ಲಿ ಈ ಬಗ್ಗೆ ಸದಸ್ಯರು ವೇತನ ಬಟವಾಡೆ ಅಧಿಕಾರಿಯವರಿಂದ ದೃಡೀಕರಣ ಪತ್ರ ನೀಡುವುದು ಅಗತ್ಯವಾಗಿರುತ್ತದೆ.